Brief about CMC Bidar



ಕ್ರಿ.ಶ.ಪೂರ್ವ ಕಾಲದಿಂದಲೂ ಪ್ರಸಿದ್ಧಿ ಪಡೆದಿರುವ ಕರ್ನಾಟಕದ ಉತ್ತರ-ಪೂರ್ವ ಭಾಗದಲ್ಲಿರುವ ಬೀದರ ದಖ್ಖನ್ ಪ್ರಸ್ಥಭೂಮಿ. ಸುದೀರ್ಘ ಐತಿಹಾಸಿಕ ಸಾಹಿತ್ಯಕ ಪರಂಪರೆಯ, ವಿಭಿನ್ನ ಸಾಂಸ್ಕೃತಿಕ ನೆಲೆಯ, ಸಾಮಾಜೋ-ಧಾರ್ಮಿಕ ಕಳಕಳಿಯ, ವೈವಿಧ್ಯಮಯ ಸಂಪ್ರದಾಯಗಳ, ಜೀವಪರ ಕಾಳಜಿಯ ತಾಣವಾಗಿದೆ. ಪರಧರ್ಮ ಸಹಿಷ್ಣುತೆ ಉದಾತ್ತ ಮಾನವೀಯ ಮೌಲ್ಯಗಳನ್ನು ತನ್ನೊಡಲಲ್ಲಿ ಗರ್ಭಿಕರಿಸಿಕೊಂಡಿರುವ ಈ ಜಿಲ್ಲೆ ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶಿಷ್ಟತೆ ಪಡೆದುಕೊಂಡಿದೆ. ಭಾರತೀಯ ವಾಯು ಸೇನೆಯ ಪ್ರಮುಖ ವೈಮಾನಿಕ ಕೇಂದ್ರವೊಂದು ಬೀದರನಲ್ಲಿ ಸ್ಥಿತವಾಗಿದೆ. ಕರ್ನಾಟಕ ರಾಜ್ಯದ ಪಶು ವೈದ್ಯಕೀಯ ವಿಶ್ವವಿದ್ಯಾಲಯವು ಬೀದರನಲ್ಲಿದೆ. ಗುಲಬರ್ಗಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರವು ಹಾಲಹಳ್ಳಿ ಹತ್ತಿರ ಸ್ಥಾಪಿತವಾಗಿದೆ. ಬೀದರ ನಗರವು ಬಿದರಿ ಕಲೆಗಾಗಿ ಪ್ರಸಿದ್ಧವಾಗಿದ್ದು, ವಿವಿಧತೆಯಲ್ಲಿ ಏಕತೆಗೆ ಸಂಕೇತದಂತಿದೆ.

.  The City Municipal Bidar was constituted in the year 1946
.  It is situated along Bombay – Hyderbad National Highway No-9 at a distance of  40 kms from Bidar
·  It has a population of 1,72,298 as per census 2001
·  Bidar CMC streches to an area of 43.00 sq .kms
·  Bidar City has many historic place to visit like Bidar Fort. Mohamad Gawan madras , Barid shahi Tombs, Guru Nanak Jhira, Narshim Jirha ,Papanasha  
.  Bidar is one of 57 Karnataka cities in the Nirmala Nagara – Municipal   eGovernance project.
·  The name of Bidar appears to be derived from 'bidiru' which means bamboo. The place seems to have been known for bamboo clusters in the past, came to  be known as 'Bidaroor' and then 'Bidare', 'Bidar'. Though there are other versions of origin, the name 'Bidarooru' seems to be more near one and  authenticated by contemporary literary works.

ಗಣಕೀಕರಣ : ನಗರಸಭೆ ಬೀದರ ವ್ಯಾಪ್ತಿಯ ಆಸ್ತಿಗಳನ್ನು ಗುರುತಿಸಿ, ವಿವರಗಳನ್ನು ಸಂಗ್ರಹಿಸಿದ್ದು, ಈ ಮಾಹಿತಿಯನ್ನು ಗಣಕೀಕೃತಗೊಳಿಸಿದ್ದು, ನಾಗರಿಕರು ತುಂಬಿರುವ ಆಸ್ತಿ ತೆರಿಗೆ ವಿವರಗಳನ್ನು ಆನ್ಲೈನ್ ಅಪ್ಡೇಟ ಮಾಡುವುದು ಪ್ರಗತಿಯಲ್ಲಿದೆ. ಶೀಘ್ರದಲ್ಲೇ ನಾಗರೀಕರು ಇದರ ಸೌಲಭ್ಯ ಪಡೆಯಬಹುದಾಗಿರುತ್ತದೆ. ಇದರ ಜೊತೆಗೆ 1995 ನೇ ಸಾಲಿನಿಂದ ಈವರೆಗೆ ಜನನ ಮತ್ತು ಮರಣ ದಾಖಲೆಗಳನ್ನು ಗಣಕೀಕೃತಗೊಳಿಸಿದ್ದು, ನಾಗರೀಕರು ಇನ್ನು ಮುಂದೆ ಜನನ-ಮರಣ ಪ್ರಮಾಣ ಪತ್ರಗಳನ್ನು ನಿಗಧಿತ ಶುಲ್ಕ ಪಾವತಿಸಿ ಪಡೆಯಬಹುದಾಗಿರುತ್ತದೆ.  ನಾಗರಿಕರು ತಮ್ಮ ದೂರುಗಳು ಆನ್ಲೈನ್ ಅಥವಾ ದೂರವಾಣಿ ಸಂಖ್ಯೆ 08482-229272 ಮೂಲಕ ನೂಂದಣೆ ಮಾಡಬಹುದು.
_____________________________________________________________________________________________________________________
Computerisation: Properties within CMC limits have been identified through field survey and the Computerisation of detail information collected through survey has been done the updation of Property tax filled by the Citizens is under process. Citizens can use online property tax application Shortly.  Birth & Death records are available online from the year 1995. Citizens are requested to use this facility for registration and obtain Birth and Death Certificates Online only . Citizens can register there Complaints online or through Phone No: 08482-229272.

This page is maintained by G. Ramdas, Commissioner, City Municipal Council Bidar. Contact No.: 09241066597

No comments:

Post a Comment